ಅನಿಕೇತನ : ಮಕ್ಕಳ ಕಾರ್ಯಕ್ರಮ

<iframe width="560" height="315" src="https://www.youtube.com/embed/gNEzWAF3hB8?rel=0&showinfo=0" frameborder="0" allowfullscreen></iframe>

ನಾಗವಳ್ಳಿ ಕಲಿಕಾ ಕೇಂದ್ರದಲ್ಲಿ ಶನಿವಾರ ಬೆಳಿಗ್ಗೆ ತರಗತಿ ನಂತರ (೫ ರಿಂದ ೧೨ ವಯೋಮಾನ) ಮಕ್ಕಳಿಗೆ ಸೃಜನಾತ್ಮಕವಾದ ಚಟುವಟಿಕೆಗಳು, ಆಟಗಳು, ಕರಕೌಶಲ್ಯ ಮತ್ತು ಚಿತ್ರ ಕಲೆಯ ಮೂಲಕ ಕಲಿಸಲಾಗುತ್ತಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೊರಗಿನ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ನಾಟಕ ಮತ್ತು ಚಿತ್ರಕಲೆ ಮೂಲಕ ಶಿಬಿರವನ್ನು ನಡೆಸಲಾಗುತ್ತದೆ.ಬೇಸಿಗೆ ಶಿಬಿರದಲ್ಲಿ ಮಕ್ಕಳು ತಾವು ಮಾಡಿದ ಚಟುವಟಿಕೆಗಳನ್ನು ಪ್ರದರ್ಶಿಸುತ್ತಾರೆ.ಈ ಚಟುವಟಿಕೆಗಳ ಜೊತೆಗೆ ಪೌಷ್ಠಿಕ ಆಹಾರ, ವೈಯಕ್ತಿಕ ಸ್ವಚ್ಛತೆ ಬಗ್ಗೆ ಪೋಷಕರಿಗೆ ತಿಳಿಸಲಾಗುತ್ತದೆ.