ಸಂಪನ್ಮೂಲ ವ್ಯಕ್ತಿಗಳು

ನಮ್ಮ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ತಮ್ಮ ನೆರವು ಮತ್ತು ಅನುಭವವನ್ನು ಹಂಚಿಕೊಂಡ ಕೆಳಕಂಡ ಸಂಪನ್ಮೂಲ ವ್ಯಕ್ತಿಗಳಿಗೆ ತುಂಬು ಹೃದಯದ ದನ್ಯವಾದಗಳು.

ಕೆ.ಅಭಿಷೇಕಾ (ಗ್ರಾಫಿಕ್ ಆರ್ಟ್ಸ್, ಪರಿಸರ ಸಂಶೋಧನೆ)
ಕೋಕಿಲ ದೇಶಪಾಂಡೆ (ಗ್ರಾಫಿಕ್ ಡಿಸೈನ್ಸ್, ಪೇಪರ್ ಕ್ರಾಫ್ಟ್)
ಯು.ರವಿ (ನೀರು ಮತ್ತು ಶುಚಿತ್ವ : ಭೂಮಿಯನ್ನು ಪೂರ್ವ ಸ್ಥಿತಿಗೆ ತರುವುದು)
ಎಸ್.ಶಿವಕುಮಾರಸ್ವಾಮಿ (ಭೂಮಿ ಉಳಿಸುವಿಕೆ/ಪೂರ್ವ ಸ್ಥಿತಿಗೆ ತರುವುದು ಮತ್ತು ಸಾವಯವ ಋಷಿ)
ಜೂಡ್ ಪಯಾಸ್ (ಇಂಗ್ಲೀಸ್)
ಸುಚಿತ್ರಾ ರವಿ (ಕಂಪ್ಯೂಟರ್)
ಶಂಕರ್ ಮೇಲುಕೋಟೆ (ಧ್ವನಿ ತರಬೇತಿ ಮತ್ತು ಯೋಗ)
ಆರ್.ರಾಜಪ್ಪ (ಹಾಡು ಮತ್ತು ನಾಟಕ)
ಬರ್ಟಿ ಒಲಿವೆರಾ (ನಾಟಕ ಮತ್ತು ಹಾಡು)
ಆರ್. ಮೈತ್ರಿ (ಆಪ್ತ ಸಮಾಲೋಚನೆ ಮತ್ತು ವೈಯಕ್ತಿಕ ಬೆಳವಣಿಗೆ)
ಸಿ.ಬಾಲಚಂದ್ರನ್ (ಸಾವಯವ ಉತ್ಪನ್ನ ಮತ್ತು ಮಾರುಕಟ್ಟೆ)

ಆರ್.ರಾಜು (ಫೋಟೋಗ್ರಫಿ/ಛಾಯಚಿತ್ರ ಮತ್ತು ದೃಶ್ಯ ಮಾಧ್ಯಮ)
ರತೀಶ್ ಪಿಶೋರೊಡಿ (ಛಾಯಚಿತ್ರ)
ಮ್ಯಾಟ್ ಆಂಡರ್‌ಸನ್ (ಛಾಯಚಿತ್ರ)
ಹುದಾ ಮಸೂದ್ (ಸಾಬೂನು ತಯಾರಿ)
ಆಂಟನೀಸ್ ಬ್ರೆಸಕಸ್ (ಸಾಬೂನು ತಯಾರಿ)
ಕೆ.ರಾಮಚಂದ್ರ (ಲೆಕ್ಕಚಾರ)
ರೋಷನ್ ಶಾಹಿ (ಕಲೆ)
ಜನಾರ್ಧನ್ ಕೆಸರಗದ್ದೆ (ಸಮುದಾಯ ಸಂಘಟನೆ)
ಮರುಳಪ್ಪ (ಪೌರ ಹಕ್ಕುಗಳು ಮತ್ತು ಅರಿವು)
ತಿಪ್ಪೆಸ್ವಾಮಿ (ಪೌರ ಹಕ್ಕುಗಳು ಮತ್ತು ಅರಿವು)
ಕಿರಣ ಕುಮಾರಿ (ಲಿಂಗ ಸೂಕ್ಷ್ಮತೆ)
ಆರತಿ ಕುಮಾರ್-ರಾವ್ (ಛಾಯಚಿತ್ರ)
ಮನೋರಮಾ ಜೋಶಿ (ಕೈ ತೋಟ)

ಶ್ಯಾಮಲ ಹೆಗ್ಗಡೆ (ಕೈತೋಟ)
ದಿಲೀಪ್ ಕಾಮತ್ (ಸಮುದಾಯ ಸಂಘಟನೆ)
ಅನಿತಾ ರತ್ನಂ (ಲಿಂಗತ್ವ ಮತ್ತು ಬಹುತ್ವ)
ಮುತ್ತಯ್ಯ (ಸಮುದಾಯ ಸಂಘಟನೆ ಮತ್ತು ಸೋಲಿಗ ಇತಿಹಾಸ ಮತ್ತು ಸಂಸ್ಕೃತಿ)
ಜಿ.ಎಸ್.ಜಯದೇವ (ಜೀವಶಾಸ್ತ್ರ ಮತ್ತು ಪರಿಸರ)
ಲಲಿತ ಮಂಜುನಾಥ್ (ಸೃಜನಾತ್ಮಕ ಮಕ್ಕಳ ಬರವಣಿಗೆ ಕಲಿಕೆ, ಕಲೆ ಮತ್ತು ಕ್ರಾಫ್ಟ್)
ವೀಣಾ ಬಸವರಾಜಯ್ಯ (ಅಭಿನಯ ಕಲೆ) (movement arts)
ಶ್ರೀಕಾಂತ್ ರಾವ್ (ಮಕ್ಕಳ ನಾಟಕ)
ಸಿದ್ಧಾರ್ಥ ಜೋಶಿ (ಸಂಶೋಧನೆ)
ಲಕ್ಷ್ಮಿ ಗುರುಪ್ರಸಾದ್ (ಮಕ್ಕಳ ಗ್ರಂಥಾಲಯ ಮತ್ತು ಓದು)