ಕೋವಿಡ್ -19 ರ ಸಂದರ್ಭದಲ್ಲಿ
ಕೋವಿಡ್ -19 ರ ಸಂದರ್ಭದಲ್ಲಿ ಪುನರ್ಚಿತ್ ಕೆಲಸಗಳುಕೊರೊನಾ ಲಾಕ್ ಡೌನ್ ಆಕಸ್ಮಿಕವಾಗಿ ಬಂದೆರಗಿದ ಆಪತ್ತಾಗಿದ್ದು, ಪುನರ್ಚಿತ್ ತಂಡ ನಗರ ಪ್ರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ ವಲಸೆ ಕಾರ್ಮಿಕರಿಗೆ ನೆರವು ನೀಡುವ ಜೊತೆಗೆ ನಗರದಿಂದ ತಮ್ಮ ಹಳ್ಳಿಗೆ ವಾಪಸ್ಸಾದವರು ಮತ್ತು ರೈತರ ಸ್ಥಿತಿಗತಿ ಕುರಿತ ಅಧ್ಯಯನ, ಲಾಕ್ ಡೌನಿಂದ ಗ್ರಾಮೀಣ ಪ್ರದೇಶಗಳಲ್ಲಿ ತೊಂದರೆಗೆ ಸಿಲುಕಿದ ಹಿರಿಯರು, ವಿಧವೆಯರು, ಅನಾರೋಗ್ಯಕ್ಕೆ ತುತ್ತಾದವರಿಗೆ ನೆರವು, ಜಿಲ್ಲಾ ಮತ್ತು ಆಯ್ದ ಗ್ರಾಮ ಪಂಚಾಯತ್ ಜೊತೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತರಿ ಕೆಲಸಗಳ ಅನುಷ್ಟಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಪರಿಹಾರ ಕೆಲಸಗಳು :
ಬೆಂಗಳೂರಲ್ಲಿ ತಂಡದ ಸ್ವಯಂ ಸೇವೆ :
ಜಿಲ್ಲಾ ಮತ್ತು ಗ್ರಾಮೀಣ ಹಂತದ ಆಡಳಿತಾತ್ಮಕ ವ್ಯವಸ್ಥೆ ಜೊತೆ ಕೈ ಜೋಡಿಸುವಿಕೆ:
ಲೇಖನಗಳು/ಪ್ರಕಟಣೆಗಳು :
ಸುನಿತಾ ರಾವ್, ಕೆರೆಕೊಪ್ಪ : (ಹೆಚ್ಚಿನ ವಿವರಗಳಿಗಾಗಿ)
ಗಾಯದ ಮೇಲೆ ಬರೆ : ಲಾಕ್ ಡೌನ್ ಅವಧಿಯಲ್ಲಿ ಗ್ರಾಮೀಣ ಕರ್ನಾಟಕ : ಕರ್ನಾಟಕದ 19 ಹಳ್ಳಿಗಳ ಸ್ಥಿತಿಗತಿ ಕುರಿತ ಲೇಖನಗಳ ಸಂಗ್ರಹ. ಸಂಪಾದಕರು ಕೆ.ಪಿ.ಸುರೇಶ ಮತ್ತು ಎ.ಆರ್.ವಾಸವಿ. ಕನ್ನಡದಲ್ಲಿ ಇರುವ ಲೇಖನಗಳ ಕುರಿತು ಅನ್ಲೈನ್ ಮ್ಯಾಗ್ಜೈನ್, RUTHUMANA.COM ನೋಡಿ. (ಹೆಚ್ಚಿನ ವಿವರಗಳಿಗಾಗಿ)
ಆಂಗ್ಲಭಾಷೆಯಲ್ಲಿರುವ ಲೇಖನಗಳನ್ನು ಲಭ್ಯವಿರುವ ಪಿಡಿಎಫ್ ಫೈಲ್ ನೋಡಿ.
ಪುನರ್ಚಿತ್ ತಂಡದ ಸಮೀರಾ ಅಗ್ನಿಹೋತ್ರಿ, ಪಿ.ವೀರಭದ್ರನಾಯ್ಕ ಮತ್ತು ಸುಂದ್ರಮ್ಮ ಅವರು ಲೇಖನಗಳ ಲೇಖಕರಾಗಿದ್ದಾರೆ.
ಎ.ಆರ್. ವಾಸವಿ
ಕೊರೊನಾ ವೈರಸ್ ಲಾಕ್ ಡೌನ್. ಗ್ರಾಮೀಣ ಪ್ರದೇಶದ ಬಗ್ಗೆ ಕಾಳಜಿ ಇಲ್ಲದಿರುವುದು. (ಹೆಚ್ಚಿನ ವಿವರಗಳಿಗಾಗಿ)
ಆಹಾರ ಉತ್ಪನ್ನದ ಸರಪಳಿ ಪುನರಾಲೋಚನೆ ಮಾಡಬೇಕಿದೆ ಮತ್ತು ಸಣ್ಣ ರೈತರಿಗೆ ಅಧಿಕಾರ. (ಹೆಚ್ಚಿನ ವಿವರಗಳಿಗಾಗಿ)
ಬಬ್ಲು ಭಯ್ಯ ಕ್ಷಮಿಸುತ್ತೀಯಾ ನಮ್ಮನ್ನು? ಲೇಖನವನ್ನು ಕೆಳಗಿನ ಅಂತರ್ಜಾಲದಲ್ಲಿ ನೋಡಿ. (ಹೆಚ್ಚಿನ ವಿವರಗಳಿಗಾಗಿ)
ಮುಖ್ಯಮಂತ್ರಿ ಅವರಿಗೆ ಬಹಿರಂಗ ದೂರು ಪತ್ರ :
ಕರ್ನಾಟಕದ ಮುಖ್ಯಮಂತ್ರಿ ಅವರಿಗೆ ಬೆಂಗಳೂರು ಮತ್ತು ಮೈಸೂರಿನ ವಿವಿಧ ವಲಯದ ಶಿಕ್ಷಣ ತಜ್ಞರು ಬಹಿರಂಗ ದೂರು ಪತ್ರವನ್ನು ಬರೆದಿದ್ದು, ಇದು ಪ್ರಜಾವಾಣಿ, ದಿ ಹಿಂದೂ ಮತ್ತು ಡೆಕನ್ ಹೆರಾಲ್ಡ್ ದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಸಾರ್ವಜನಿಕ ದೃಷ್ಟಿಯಿಂದ ಇದರ ಸಂಘಟನೆ ಕೆಲಸವನ್ನು ವಾಸವಿ ಅವರು ಮಾಡಿದ್ದಾರೆ.