ಹಣಕಾಸು / ಅನುದಾನದ ನೆರವು

ಬೇರೆ ಬೇರ ಕಾರ್ಯಕ್ರಮಗಳಿಗೆ ಹಣಕಾಸು/ಅನುದಾನದ ನೆರವು ನೀಡಿದ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ನಾವು ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ಸಮಗ್ರ ಕಲಿಕಾ ಕಾರ್ಯಕ್ರಮದ (೨೦೧೪-೨೦೧೭) ತರಬೇತಿಗೆ ಹಣಕಾಸಿನ ನೆರವನ್ನು ಒದಗಿಸದ್ದು ವಾಟಿಸ್ ಗ್ರೂಪ್(WATIS – ವಿಪ್ರೊ, ಅಪ್ಲಾಯಿಂಗ್ ಥಾಟ್ ಇನ್ ಸೂಲ್ಕ್), ಬೆಂಗಳೂರು.

ದಿ ಇನ್ಫೋಸಸ್ ಸೈನ್ಸ್ ಪೌಂಡೇಷನ್ ಅವಾರ್ಡ್ (ಸಮಾಜ ವಿಜ್ಞಾನ ವಿಷಯದಲ್ಲಿ ೨೦೧೩ ರಲ್ಲಿ ಎ.ಆರ್.ವಾಸವಿ ಅವರಿಗೆ ನೀಡಿದೆ) ನೀಡಿದ ನೆರವಿನಿಂದ ಪುನರ್ಚಿತ್‌ನ ಅಂಗರಿಕೆ ಮಾಳ ಭೂಮಿ ಖರೀದಿಸಲಾಗಿದೆ.

ಬೆಂಗಳೂರಿನ ಇಂಡಿಕಾಂ, ಸಿಎಸ್‌ಆರ್ ಗ್ರಾಂಟ್ ನೆರವಿನಿಂದ ಅಂಗರಿಕೆ ಮಾಳದ ಭೂಮಿ ಸಂರಕ್ಷಣೆ ಮತ್ತು ಪ್ರಾತ್ಯಕ್ಷಿಕೆ ಸ್ಥಳದ ಅಭಿವೃದ್ಧಿಗಾಗಿ ಕೊಡುಗೆ ನೀಡಿದೆ.

ಕಲಾ ಸುಂದರ್ ಮತ್ತು ಆರ್. ಸುಂದರ್ ಮತ್ತು ಸುನಿತಾರಾವ್
(ಅವರ ಚಿಕ್ಕಮ್ಮ ಡಾ.ಮೀನಾಕ್ಷಿ ತ್ಯಾಗರಾಜನ್ ಸ್ಮರಣಾರ್ಥ) ಮಕ್ಕಳ ಕಾರ್ಯಕ್ರಮಕ್ಕಾಗಿ ಕೊಡುಗೆ ನೀಡಿದ್ದಾರೆ.

ಎನ್. ಲಕ್ಷ್ಮಣಚಾರ್ಯ ಅವರು ತಮ್ಮ ದಿವಂಗತ ಪತ್ನಿ ಶ್ರೀಮತಿ ವಸಂತ ಆಚಾರ್ಯ ಅವರ ಸ್ಮರಣಾರ್ಥ ನೀಡಿದ ಕೊಡುಗೆಯನ್ನು ಮಕ್ಕಳು ಅಥವಾ ಕಷ್ಟಕ್ಕೆ ಸಿಲುಕಿದ ಮಹಿಳೆಯರಿಗೆ ನೆರವು ನೀಡಲಾಗುತ್ತಿದೆ.

ಎನ್. ಕೇದಾರ್ ಸಂಗಮ್, ಸಮಿತಾ ಮತ್ತು ಡಿ.ಡಿ.ನಂಪೂತರಿ, ಗಾಯತ್ರಿ ಅರಕೆರೆ ಮತ್ತು ದಿಲೀಪ್ ಅಹುಜಾ ಮತ್ತು ಪೂರ್ಣಿಮಾ ಗೌತ್ರಾನ್ ಅವರು ಕೊಡುಗೆ ನೀಡಿದ್ದಾರೆ.

ಭೂಮಿ ಪ್ರಾಯೋಜಕ ನೆರವು ಕಾರ್ಯಕ್ರಮ ಕ್ಕೆ ಹಲವು ಜನ ಸ್ನೇಹಿತರು ಮತ್ತು ಹಿತೈಸಿಗಳು ನೆರವು ನೀಡಿದ್ದಾರೆ.